Home ಅಂಕಣಗಳು ಜನ ಸಾಮಾನ್ಯರ ಜಾಗರೂಕತೆಯ ಸಹಕಾರ ಮುಂದುವರಿಯಲಿ

ಜನ ಸಾಮಾನ್ಯರ ಜಾಗರೂಕತೆಯ ಸಹಕಾರ ಮುಂದುವರಿಯಲಿ

ಭಾರತ ದೇಶದಲ್ಲಿ ಕೋವಿಡ್ ಅಲೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ,ಮುಖ್ಯವಾಗಿ ನಮ್ಮ ಕರ್ನಾಟಕದಲ್ಲಿ ಕೊರೋಣದ ಎರಡೇ ಹಂತ ಜನರಲ್ಲಿ ತೀವ್ರತೆ ಅಧಿಕವಾಗಿದೆ. ಈ ನಿಟ್ಟಿನಲ್ಲಿ ಸರಕಾರ ತಂದ ಹೊಸ ನಿಯಮ, ಮಾರ್ಗಸೂಚಿ,ಲಾಕ್ ಡೌನ್ ಗಳಿಗೆ ಜನಸಾಮಾನ್ಯರ ಸಹಕಾರ ಮುಖ್ಯವಾಗಿದೆ. ಅದು ಇನ್ನಷ್ಟು ಮುಂದುವರಿದು ಜಾಗರೂಕರಾಗೋಣ.

✒️ ಶಾಹುಲ್ ಹಮೀದ್ ಪೈಝಿ ಮಾಡನ್ನೂರ್ (ಯುವ ಗಾಯಕ)

--ಕ್ಷಣ ಕ್ಷಣದ ಸುದ್ದಿಗಾಗಿ ಇಲ್ಲಿ ಒತ್ತಿರಿ--
Previous articleನಮ್ಮ ಆರೋಗ್ಯ ನಮ್ಮ ಕೈಯಲ್ಲಿ
Next articleನಮ್ಮ ಸುರಕ್ಷತೆಗೆ ಮನೆಯೇ ಮದ್ದು.

LEAVE A REPLY

Please enter your comment!
Please enter your name here