Home ಅಂಕಣಗಳು ನಮ್ಮ ಸುರಕ್ಷತೆಗೆ ಮನೆಯೇ ಮದ್ದು.

ನಮ್ಮ ಸುರಕ್ಷತೆಗೆ ಮನೆಯೇ ಮದ್ದು.

ಕಂಡು ಕೇಳರಿಯದಷ್ಟು ಭೀಕರವಾಗಿರುವ ಕೊರೋಣಾದ ಎರಡನೇ ಅಲೆಯು ಬಹಳ ವೇಗದಲ್ಲೇ ಹಳ್ಳಿಗಳನ್ನು ಆವರಿಸುತ್ತಿದೆ. ನಿಯಂತ್ರಣವೇ ಸಾಧ್ಯವಾಗದಷ್ಟು ಕಷ್ಟವಾಗಿದೆ. ಇಂತಹ ಸಂದೀಗ್ದ ಪರಿಸ್ಥಿತಿ ಗೊತ್ತಾಗದ ಗ್ರಾಮೀಣ ಭಾಗದ ಜನರ ಮಾಸ್ಕ್ ಇಲ್ಲದ ಅಸುರಕ್ಷತೆಯ ಓಡಾಟವು ನಾವೇ ತೊಂದರೆ ಎಳೆದು ತಂದಂತೆ.ಸಾಧ್ಯವಾದಷ್ಟು ಮನೆಯಲ್ಲೇ ನಿಲ್ಲೋಣ. ಕಷ್ಟವಾಗಬಹುದು ಆದ್ರೆ ಕೊರೊನಾದ ಯಶಸ್ವೀ ನಿರ್ಮೂಲನೆಗೆ ಇದು ಅವಶ್ಯವಾಗಿದೆ.

ಸಾದಿಕ್ ಕೆ ಇ ಕಂಚಿಲ್ಪಾಡಿ ಕನಕಮಜಲು

--ಕ್ಷಣ ಕ್ಷಣದ ಸುದ್ದಿಗಾಗಿ ಇಲ್ಲಿ ಒತ್ತಿರಿ--
Previous articleಜನ ಸಾಮಾನ್ಯರ ಜಾಗರೂಕತೆಯ ಸಹಕಾರ ಮುಂದುವರಿಯಲಿ
Next articleನಮ್ಮನ್ನು ಕಾಯುವವರಿಲ್ಲ

LEAVE A REPLY

Please enter your comment!
Please enter your name here