Home ಅಂಕಣಗಳು ಗ್ರಾಮೀಣ ಭಾಗದಲ್ಲಿ ಹೆಚ್ಚು ಜಾಗರೋಕರಾಗಿರೋಣ

ಗ್ರಾಮೀಣ ಭಾಗದಲ್ಲಿ ಹೆಚ್ಚು ಜಾಗರೋಕರಾಗಿರೋಣ

ದೇಶಾದ್ಯಾ0ತ ನಗರಪ್ರದೇಶದಲ್ಲಿ ಕಾಣಿಸಿಕೊಂಡ ಕೊರೋಣದ ಎರಡನೇ ಅಲೆಯು ಗ್ರಾಮೀಣ ಪ್ರದೇಶಕ್ಕೂ ಇದೀಗ ವಕ್ಕರಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ನಿಯಂತ್ರಕರೋ ಆರಕ್ಷಕರೋ ಆಗಮಿಸಲ್ಲ ಅಂತ ಎನ್ನುವ ಭ್ರಮೆಯಲ್ಲಿನ ಅಜಾಗರೋಕತೆಯ ಸುತ್ತಾಟವು ನಾವೇ ತೊಂದರೆ ಎಳೆದು ತಂದಂತೆ.ಈಗಾಗಲೇ ಪಂಚಾಯತ್ ಮಟ್ಟದಲ್ಲಿ ನಡೆಯುತ್ತಿರುವ ಗಂಟಲು ಸ್ರವ ಪರೀಕ್ಷೆ -ಕೊವ್ಯಾಕ್ಸಿನ್ ಅಭಿಯಾನದಲ್ಲಿ ಬಾಗಿಯಾಗುದರ ಮೂಲಕ ಗ್ರಾಮೀಣ ಭಾಗದಲ್ಲಿಯೂ ಕೊರೊನವನ್ನು ಹಿಮೆಟ್ಟಿಸಬಹುದು.
ಜಾಮಲ್ .(ಶೀನ್ ಮೀಡಿಯಾ ಗ್ರೂಫ್)

--ಕ್ಷಣ ಕ್ಷಣದ ಸುದ್ದಿಗಾಗಿ ಇಲ್ಲಿ ಒತ್ತಿರಿ--
Previous articleಸಾಮೋಹಿಕ ಬದ್ಧತೆಯಿಂದ ಕೊರೋಣ ನಿರ್ಮೂಲನೆ ಸಾಧ್ಯ
Next articleನಮ್ಮ ರಕ್ಷೆಗೆ ಸ್ವಯಂ ಬಂದನಕ್ಕೆ ಒಳಗಾಗುವ

LEAVE A REPLY

Please enter your comment!
Please enter your name here