Home ಅಂಕಣಗಳು ನಮ್ಮ ರಕ್ಷೆಗೆ ಸ್ವಯಂ ಬಂದನಕ್ಕೆ ಒಳಗಾಗುವ

ನಮ್ಮ ರಕ್ಷೆಗೆ ಸ್ವಯಂ ಬಂದನಕ್ಕೆ ಒಳಗಾಗುವ

ಕೊರೋಣ ಎರಡನೇ ಅಲೆಯು ಮೂಲೆಮೂಲೆಗೂ ದಾಳಿಮಾಡುತ್ತಿದೆ. ಆಸ್ಪತ್ರೆಗಳು ಕೊರೋಣ ರೋಗಿಗಳಿಂದ ಬರ್ತಿಯಾಗುತ್ತಿದ್ದರು ಗ್ರಾಮೀಣ ಮಟ್ಟದಲ್ಲಿಯು ಪರಿಸ್ಥಿತಿ ವಿಶಮಿಸುತ್ತಿದೆ. ಸರ್ಕಾರ ಹೇಗೋ ಅಗತ್ಯ ವಸ್ತುಗಳ ಖರೀದಿಗೆಂದು ಸಮಯ ನೀಡಿದ್ದರು ಕೆಲವರು ಇದೆ ನೆಪದಲ್ಲಿ ಬೀದಿ ಸುತ್ತುತ್ತಿದೆ.ಇದರ ಆಪತ್ತು ಮುಂದೆ ಅವಶ್ಯವಿದ್ದವರಿಗೂ ತಡೆ ನೀಡಬಲ್ಲದು. ಆದ್ದರಿಂದ ಅನಾವಶ್ಯಕ ತಿರುಗಾಟ ನಿಲ್ಲಿಸಿ ನಮ್ಮ ಸುರಕ್ಷೇಗೆ ನಾವೇ ಗ್ರಹ ಬಂದನಕ್ಕೆ ಒಳಗಾಗುವುದು ಉತ್ತಮ.

--ಕ್ಷಣ ಕ್ಷಣದ ಸುದ್ದಿಗಾಗಿ ಇಲ್ಲಿ ಒತ್ತಿರಿ--
Previous articleಗ್ರಾಮೀಣ ಭಾಗದಲ್ಲಿ ಹೆಚ್ಚು ಜಾಗರೋಕರಾಗಿರೋಣ
Next articleಬಜೆಗುಂಡಿ ನಿವಾಸಿ ಜಿದ್ದಾದಲ್ಲಿ ನಿಧನ; ಅಂತ್ಯಕ್ರಿಯೆಗೆ SKSSF GCC ಕೊಡಗು ಸಮಿತಿಯೊಂದಿಗೆ ಸಹಕರಿಸಿದ KMCC

LEAVE A REPLY

Please enter your comment!
Please enter your name here