ADMIN
ಅನಿವಾಸಿ ಕನ್ನಡಿಗರ ಒಕ್ಕೂಟ ದುಬೈ ಬ್ಲಡ್ ಡೋನರ್ಸ್ ಮಂಗಳೂರು (ರಿ) ಬದ್ರಿಯಾ ಫ್ರೆಂಡ್ಸ್ ದುಬೈ...
ಅನಿವಾಸಿ ಕನ್ನಡಿಗರ ಒಕ್ಕೂಟ ದುಬೈ ಬ್ಲಡ್ ಡೋನರ್ಸ್ ಮಂಗಳೂರು (ರಿ) ಬದ್ರಿಯಾ ಫ್ರೆಂಡ್ಸ್ ದುಬೈ ಇದರ ಜಂಟಿ ಆಶ್ರಯದಲ್ಲಿ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ ಇದೇ ಶುಕ್ರವಾರ ದುಬೈಯ ಲತೀಫಾ ಹಾಸ್ಪಿಟಲ್ ನಲ್ಲಿ...
ಕೊಕ್ಕಡ ಶಾಲೆಯ ಘಟನೆ ನಾಡಗೀತೆಯ ಅಣಕವಲ್ಲವೇ!!?
📝 ಅಬ್ದುಲ್ ಅಝೀಝ್ ಅಶ್ಶಾಫೀ ಕೊಯ್ಯೂರು.
ಸರ್ವ ಜನಾಂಗದ ಶಾಂತಿಯ ತೋಟ,ರಸಿಕರ ಕಂಗಳ ಸೆಳೆಯುವ ನೋಟಹಿಂದೂ ಕ್ರೈಸ್ತ ಮುಸಲ್ಮಾನ,ಪಾರಸಿಕ ಜೈನರುದ್ಯಾನಕುವೆಂಪುರವರ ಈ ಸಾಲುಗಳನ್ನ ನೀವು ಕರ್ನಾಟಕದಲ್ಲಿ ಹುಟ್ಟಿದವರಾದರೆ ಕೇಳಿಯೇ ಇರುತ್ತೀರಿ. ಮುಖ್ಯವಾಗಿ ಕರುನಾಡಿನ ಬಹುಪಾಲು...
ಪಾರ್ಶ್ವವಾಯು ಪೀಡಿತ ರೋಗಿಯನ್ನು ಊರಿಗೆ ಕಳುಹಿಸಲು ನೆರವಾದ ಇಂಡಿಯನ್ ಸೋಶಿಯಲ್ ಫಾರಂ ಜುಬೈಲ್.
ಕಳೆದ ಕೆಲವು ವರ್ಷಗಳಿಂದ ಸೌದಿ ಅರೇಬಿಯಾದ ತುರೈಫ್ ನ ಕುರಾಯ ಎಂಬಲ್ಲಿ ಉದ್ಯೋಗದಲ್ಲಿದ್ದ ಮಂಗಳೂರು ಸಿದ್ದಕಟ್ಟೆಯ ನಿವಾಸಿಯಾದ ಯಾಕೂಬ್ ಬ್ಯಾರಿ ಎಂಬವರು, ಕೋವಿಡ್-19, ಹಾಗೂ ಪಾರ್ಶ್ವವಾಯು ರೋಗಕ್ಕೆ ತುತ್ತಾದ ಸಂದರ್ಭದಲ್ಲಿ ರೋಗಿಯ ಕುಟುಂಬಸ್ಥರು...
“ಪಪ್ಪು” ರಾಹುಲ್ ಗಾಂಧಿಯ ಪ್ರಬುಧ್ಧತೆಯನ್ನು ಬಾಲಿಶಗೊಳಿಸುವ ಹತಾಶೆಯ ಪ್ರಯತ್ನ
ಅಬ್ದುಲ್ ಅಝೀಝ್ ಅಶ್ಶಾಫೀ ಕೊಯ್ಯೂರು
"ನಿಮಗೆ ನನ್ನ ಮೇಲೆ ಧ್ವೇಷವಿರಬಹುದು, ನಿಮ್ಮ ಮನಸ್ಸಲ್ಲಿ ನನ್ನನ್ನು ನುಂಗಿಬಿಡುವ ಕೋಪವಿರಬಹುದು, ನೀವು ನನ್ನನ್ನು ವಿಭಿನ್ನವಾಗಿ ನಿಂದಿಸಬಹುದು. ನಿಮ್ಮೊಳಗೆ ನಾನೊಬ್ಬ ಪಪ್ಪು ಆಗಿರಬಹುದು. ಆದರೆ ನನ್ನೊಳಗೆ ನಿಮ್ಮ ಕುರಿತು...
ಅಮ್ಮಾ…..ನಾನು ಶ್ರೀಮಂತನೇ ಹೊರತು, ನನ್ನ ಹೃದಯವಲ್ಲ…
ಎ.ಎಸ್.ಮಂಡಾಡಿ
(ಕೌಸರಿ ವಿಧ್ಯಾರ್ಥಿ ಕೆಐಸಿ ಕುಂಬ್ರ)
ಅಮ್ಮಾ ಎಂಬ ಪದ ಕೇಳುವಾಗ ಏನೆಲ್ಲಾ ಒಂದು ರೋಮಂಚನ ಜನ್ಮ ನೀಡುವಾಗ ವೇದನೆಯ ಉತ್ತುಂಗವನ್ನು ತಲುಪಿ ಅದನ್ನೆಲ್ಲಾ ಸಹಿಸಿ ಕೊನೆಗೂ ನಗು-ಮುಖದಿಂದ ನಮಗೆ ಜನ್ಮ ನೀಡುವಳು..
ಒಂದು ನಡು ಮಧ್ಯಾಹ್ನ...
ಜ್ಞಾನದ ಹೆಬ್ಬಾಗಿಲು ಕೆಐಸಿಯ ಅಕ್ಷರ ಮಡಿಲು
📝 ಎ.ಎಸ್.ಮಂಡಾಡಿಕೌಸರಿ ವಿಧ್ಯಾರ್ಥಿ ಕೆಐಸಿ ಕುಂಬ್ರ
ಪರಿಶುದ್ಧ ಇಸ್ಲಾಮಿನ ಆಶ್ರಯ ಆದರ್ಶಗಳನ್ನು ವಿಶ್ವದೆಲ್ಲೆಡೆ ಪಸರಿಸಲು, ಅಲ್ಲಾಹನ ಪರಿಶುದ್ಧ ಇಸ್ಲಾಂ ಧರ್ಮಗಳ ಅನುಸಾರವಾಗಿ ಬದುಕಲು, ಒಂದು ಸುಂದರ ವಿಧ್ಯಾ ಕೇಂದ್ರವನ್ನು ಸ್ಥಾಪಿಸಲು, ಶಾಂತಿಯ ವಾತಾವರಣವನ್ನು ನೆಲೆ...
ಮೊಬೈಲ್ ಗೇಮ್ ನಲ್ಲಿ ಶೂಟ್ ಮಾಡುವ ಯುವಕರೇ, ತಾಕತ್ತಿದ್ದರೆ ಝುಬೇರ್ ನೇರೆಂಕಿ ಯವರಂತೆ ಉಗ್ರಗಾಮಿಗಳನ್ನು...
ಇಬ್ಬರು ಉಗ್ರಗಾಮಿಗಳನ್ನು ಕೊಂದ ವೀರಯೋಧನ ಸಾಹಸಗಾಥೆ
✒️ ರಫೀಕ್ ಮಾಸ್ಟರ್
ಉಗ್ರಗಾಮಿಗಳ ಮೇಲೆ ಗುಂಡಿನ ಸುರಿಮಳೆಗೈದು ಅವರನ್ನು ಕೊಂದು ಭುಜದ ಮೇಲೆ ಹಾಕಿಕೊಂಡು ಬರುವ ಫಿಲ್ಮ್ ಹೀರೋಗೆ ಚಪ್ಪಾಳೆ ತಟ್ಟುತ್ತೇವೆ. ಶಿಳ್ಳು ಹಾಕುತ್ತೇವೆ. ಸೆಲ್ಯೂಟ್ ಹೊಡೆಯುತ್ತೇವೆ....
ಸುಳ್ಳಾಡಿಕೆಯೊಂದಿಗೆ ದುರ್ಮಾರ್ಗದ ಹಾದಿ ತೋರದಿರಿ
✒️ಎ.ಎಸ್.ಮಂಡಾಡಿಕೌಸರಿ ವಿಧ್ಯಾರ್ಥಿ ಕೆಐಸಿ ಕುಂಬ್ರ➖➖➖➖➖➖➖➖➖➖➖ಶುಭ ಕಾರ್ಯಗಳ ಕುರಿತು ಸುವಾರ್ತೆ ಸಂತೋಷದ ವಿಷಯವೇ ಸರಿ.ಆದರೆ ಅದನ್ನು ಇನ್ನಿತರ ಜನರಿಗೆ ಬರಹದ ಮೂಲಕ ಕಳುಹಿಸಿದರೆ ಸ್ವರ್ಗ ವಿದೆ ಎಂಬ ಪ್ರವಾದಿ ವಚನ ಇದೆಯೆಂಬ ಸುಳ್ಳಾಡುವಿಕೆಯೊಂದಿಕೆ ಸಮೂಹವನ್ನು...
ಅಸ್ತಿತ್ವ ಹಕ್ಕು ಯುವಜನಾಂಗ ಮರಳಿ ಪಡೆಯುತ್ತಿದೆ – ಭಾಗ 2
📝ಅಬ್ದುಲ್ ಅಝೀಝ್ ಕೊಯ್ಯೂರುಇದನ್ನೂ ಓದಿ➤ಅಸ್ತಿತ್ವ ಹಕ್ಕು ಯುವಜನಾಂಗ ಮರಳಿ ಪಡೆಯುತ್ತಿದೆ - ಭಾಗ ಒಂದು
ಇಲ್ಲಿನ ಪೂರ್ವಗ್ರಹಪೀಡಿತ ಇತಿಹಾಸಕಾರರು ದಾಖಲಿಸಿದ ತಿರುಚಿದ ಅಥವಾ ಮನಬಂದಂತೆ ಗೀಚಿದ ಇತಿಹಾಸವನ್ನು ಆ ಮನಸ್ಥಿತಿಯನ್ನೇ ಹೊಂದಿರುವ ಇಲ್ಲಿನ ಕೆಲವು...
ಅಸ್ತಿತ್ವ ಹಕ್ಕು ಯುವಜನಾಂಗ ಮರಳಿ ಪಡೆಯುತ್ತಿದೆ – ಭಾಗ ಒಂದು
📝ಅಬ್ದುಲ್ ಅಝೀಝ್ ಕೊಯ್ಯೂರು
ನಾವು ಇದ್ದಂತೆ ಇಲ್ಲವಾಗುತ್ತಿದ್ದೇವೆ. ನಮ್ಮ ಅಸ್ತಿತ್ವ ಮತ್ತು ನಮಗೆ ಸಹಜವಾಗಿ ದಕ್ಕಿದ ಹಕ್ಕುಗಳಿಂದ ವಂಚಿತರಾಗುತ್ತಿದ್ದೇವೆ. ನಮ್ಮ ಹೋರಾಟಗಳಲ್ಲಿ ನಮ್ಮೆಡೆಯಲ್ಲಿ ವಾಸಿಸುವ ಇತರ ಜನವಾಸಿಗಳಂತೆ ಸಮಾನ ಧ್ಯೇಯವಾಗಿದ್ದರೂ ಇಸ್ಲಾಂ ಧರ್ಮ ಕಲಿಸಿದ...