ಅನಿವಾಸಿ ಕನ್ನಡಿಗರ ಒಕ್ಕೂಟ ದುಬೈ ಬ್ಲಡ್ ಡೋನರ್ಸ್ ಮಂಗಳೂರು (ರಿ) ಬದ್ರಿಯಾ ಫ್ರೆಂಡ್ಸ್ ದುಬೈ ಇದರ ಜಂಟಿ ಆಶ್ರಯದಲ್ಲಿ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ ಇದೇ ಶುಕ್ರವಾರ ದುಬೈಯ ಲತೀಫಾ ಹಾಸ್ಪಿಟಲ್ ನಲ್ಲಿ ಸಮಯ: ಮದ್ಯಾಹ್ನ 3:00 ರಿಂದ ಸಾಯಂಕಾಲ 5:00 ಗಂಟೆಯ ತನಕ ನಡೆಯಲಿದೆ
ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡಿ ಕಾರ್ಯಕ್ರಮ...
📝 ಅಬ್ದುಲ್ ಅಝೀಝ್ ಅಶ್ಶಾಫೀ ಕೊಯ್ಯೂರು.
ಸರ್ವ ಜನಾಂಗದ ಶಾಂತಿಯ ತೋಟ,ರಸಿಕರ ಕಂಗಳ ಸೆಳೆಯುವ ನೋಟಹಿಂದೂ ಕ್ರೈಸ್ತ ಮುಸಲ್ಮಾನ,ಪಾರಸಿಕ ಜೈನರುದ್ಯಾನಕುವೆಂಪುರವರ ಈ ಸಾಲುಗಳನ್ನ ನೀವು ಕರ್ನಾಟಕದಲ್ಲಿ ಹುಟ್ಟಿದವರಾದರೆ ಕೇಳಿಯೇ ಇರುತ್ತೀರಿ. ಮುಖ್ಯವಾಗಿ ಕರುನಾಡಿನ ಬಹುಪಾಲು ಜನರು ಕಲಿತ ಸರ್ಕಾರಿ ಶಾಲೆಯಲ್ಲಿ ಇಂದಿಗೂ ಪುಟ್ಟ ನಿಷ್ಕಳಂಕ ವಿದ್ಯಾರ್ಥಿಗಳ ಬಾಯಲ್ಲಿ ಈ ನುಡಿಗಳು ಪ್ರತಿದಿನದ ಶಾಲಾರಂಭದ ಹೊತ್ತಿನಲ್ಲಿ ಹೇಳಿಸುವ...
ಕಳೆದ ಕೆಲವು ವರ್ಷಗಳಿಂದ ಸೌದಿ ಅರೇಬಿಯಾದ ತುರೈಫ್ ನ ಕುರಾಯ ಎಂಬಲ್ಲಿ ಉದ್ಯೋಗದಲ್ಲಿದ್ದ ಮಂಗಳೂರು ಸಿದ್ದಕಟ್ಟೆಯ ನಿವಾಸಿಯಾದ ಯಾಕೂಬ್ ಬ್ಯಾರಿ ಎಂಬವರು, ಕೋವಿಡ್-19, ಹಾಗೂ ಪಾರ್ಶ್ವವಾಯು ರೋಗಕ್ಕೆ ತುತ್ತಾದ ಸಂದರ್ಭದಲ್ಲಿ ರೋಗಿಯ ಕುಟುಂಬಸ್ಥರು ಇಂಡಿಯನ್ ಸೋಶಿಯಲ್ ಫಾರಂ ಅನ್ನು ಸಂಪರ್ಕಿಸಿ ರೋಗಿಯ ಬಗ್ಗೆ ಮಾಹಿತಿ ನೀಡಿ, ಊರಿಗೆ ಕಳುಹಿಸಿಕೊಡುವ ಬಗ್ಗೆ ಮನವಿಯನ್ನು ಮಾಡುತ್ತಾರೆ,
ರೋಗಿಯ...
ಅಬ್ದುಲ್ ಅಝೀಝ್ ಅಶ್ಶಾಫೀ ಕೊಯ್ಯೂರು
"ನಿಮಗೆ ನನ್ನ ಮೇಲೆ ಧ್ವೇಷವಿರಬಹುದು, ನಿಮ್ಮ ಮನಸ್ಸಲ್ಲಿ ನನ್ನನ್ನು ನುಂಗಿಬಿಡುವ ಕೋಪವಿರಬಹುದು, ನೀವು ನನ್ನನ್ನು ವಿಭಿನ್ನವಾಗಿ ನಿಂದಿಸಬಹುದು. ನಿಮ್ಮೊಳಗೆ ನಾನೊಬ್ಬ ಪಪ್ಪು ಆಗಿರಬಹುದು. ಆದರೆ ನನ್ನೊಳಗೆ ನಿಮ್ಮ ಕುರಿತು ಇಷ್ಟೇ ಇಷ್ಟು ಕೋಪವಾಗಲಿ ಧ್ವೇಷವಾಗಲಿ ನಿಂದನೆಯಾಗಲಿ ಇಲ್ಲವೇ ಇಲ್ಲ" ಇದು ಉಕ್ಕಿನ ಮಹಿಳೆ ಇಂದಿರಾರ ಮೊಮ್ಮಗ ಕಾಂಗ್ರೆಸ್ ನಾಯಕ ರಾಹುಲ್...
ಎ.ಎಸ್.ಮಂಡಾಡಿ
(ಕೌಸರಿ ವಿಧ್ಯಾರ್ಥಿ ಕೆಐಸಿ ಕುಂಬ್ರ)
ಅಮ್ಮಾ ಎಂಬ ಪದ ಕೇಳುವಾಗ ಏನೆಲ್ಲಾ ಒಂದು ರೋಮಂಚನ ಜನ್ಮ ನೀಡುವಾಗ ವೇದನೆಯ ಉತ್ತುಂಗವನ್ನು ತಲುಪಿ ಅದನ್ನೆಲ್ಲಾ ಸಹಿಸಿ ಕೊನೆಗೂ ನಗು-ಮುಖದಿಂದ ನಮಗೆ ಜನ್ಮ ನೀಡುವಳು..
ಒಂದು ನಡು ಮಧ್ಯಾಹ್ನ ಹಸಿವಿನಿಂದ ಬಳಲಿದ ಒಂದು ಸ್ರ್ತೀಯು ಹಸಿವು ತಾಳಲಾರದೆ ದೊಡ್ಡ ಹೋಟೆಲಿನ ಮುಂದೆ ನಿಂತು ಅನ್ನವನ್ನು ಬೇಡುತ್ತಾಳೆ.ಬೇಡಲ್ಪಡುತ್ತಿರುವ ಆ ಹೋಟೆಲ್ ಆ...
📝 ಎ.ಎಸ್.ಮಂಡಾಡಿಕೌಸರಿ ವಿಧ್ಯಾರ್ಥಿ ಕೆಐಸಿ ಕುಂಬ್ರ
ಪರಿಶುದ್ಧ ಇಸ್ಲಾಮಿನ ಆಶ್ರಯ ಆದರ್ಶಗಳನ್ನು ವಿಶ್ವದೆಲ್ಲೆಡೆ ಪಸರಿಸಲು, ಅಲ್ಲಾಹನ ಪರಿಶುದ್ಧ ಇಸ್ಲಾಂ ಧರ್ಮಗಳ ಅನುಸಾರವಾಗಿ ಬದುಕಲು, ಒಂದು ಸುಂದರ ವಿಧ್ಯಾ ಕೇಂದ್ರವನ್ನು ಸ್ಥಾಪಿಸಲು, ಶಾಂತಿಯ ವಾತಾವರಣವನ್ನು ನೆಲೆ ನಿಲ್ಲಿಸಲು, ಜ್ಞಾನವನ್ನು ಕರಗತ ಮಾಡಲು ಸಮುದಾಯದ ಮತ್ತು ಕಾಲದ ಬೇಡಿಕೆಯಾಗಿತ್ತು. ಈ ಬೇಡಿಕೆಯನ್ನು ಕೆಐಸಿ ಎಂಬ ಬೃಹತ್ ವಿಧ್ಯಾ ಭಂಡಾರದ...
ಇಬ್ಬರು ಉಗ್ರಗಾಮಿಗಳನ್ನು ಕೊಂದ ವೀರಯೋಧನ ಸಾಹಸಗಾಥೆ
✒️ ರಫೀಕ್ ಮಾಸ್ಟರ್
ಉಗ್ರಗಾಮಿಗಳ ಮೇಲೆ ಗುಂಡಿನ ಸುರಿಮಳೆಗೈದು ಅವರನ್ನು ಕೊಂದು ಭುಜದ ಮೇಲೆ ಹಾಕಿಕೊಂಡು ಬರುವ ಫಿಲ್ಮ್ ಹೀರೋಗೆ ಚಪ್ಪಾಳೆ ತಟ್ಟುತ್ತೇವೆ. ಶಿಳ್ಳು ಹಾಕುತ್ತೇವೆ. ಸೆಲ್ಯೂಟ್ ಹೊಡೆಯುತ್ತೇವೆ. ಅವರ ಅಭಿಮಾನಿಗಳಾಗುತ್ತೇವೆ. ಅವರು ಪರದೆಯ ಮುಂದೆ ನಟನೆ ಮಾಡುವ ರೀಲ್ ಹೀರೋಗಳು.
ಆದರೆ ದೇಶದ ಗಡಿಯಲ್ಲಿ, ಕೊರೆಯುವ ಚಳಿಯಲ್ಲಿ, ಗುಂಡಿನ ಸುಳಿ...
✒️ಎ.ಎಸ್.ಮಂಡಾಡಿಕೌಸರಿ ವಿಧ್ಯಾರ್ಥಿ ಕೆಐಸಿ ಕುಂಬ್ರ➖➖➖➖➖➖➖➖➖➖➖ಶುಭ ಕಾರ್ಯಗಳ ಕುರಿತು ಸುವಾರ್ತೆ ಸಂತೋಷದ ವಿಷಯವೇ ಸರಿ.ಆದರೆ ಅದನ್ನು ಇನ್ನಿತರ ಜನರಿಗೆ ಬರಹದ ಮೂಲಕ ಕಳುಹಿಸಿದರೆ ಸ್ವರ್ಗ ವಿದೆ ಎಂಬ ಪ್ರವಾದಿ ವಚನ ಇದೆಯೆಂಬ ಸುಳ್ಳಾಡುವಿಕೆಯೊಂದಿಕೆ ಸಮೂಹವನ್ನು ವಂಚಿಸಿ ಬರೆಯುವ ಹಲವು ಬರಹಗಾರರು ನಮ್ಮೆಡೆಯಲ್ಲಿ ಬೆಳೆಯುತ್ತಿದ್ದಾರೆ. ಇದರ ವಾಸ್ತವ ಏನು❔ ಸುಳ್ಳಾಡಿದರೆ ಪ್ರವಾದಿವರ್ಯರು ತಿಳಿ ಹೇಳಿದ ವಿಷಯ ಏನು...
📝ಅಬ್ದುಲ್ ಅಝೀಝ್ ಕೊಯ್ಯೂರುಇದನ್ನೂ ಓದಿ➤ಅಸ್ತಿತ್ವ ಹಕ್ಕು ಯುವಜನಾಂಗ ಮರಳಿ ಪಡೆಯುತ್ತಿದೆ - ಭಾಗ ಒಂದು
ಇಲ್ಲಿನ ಪೂರ್ವಗ್ರಹಪೀಡಿತ ಇತಿಹಾಸಕಾರರು ದಾಖಲಿಸಿದ ತಿರುಚಿದ ಅಥವಾ ಮನಬಂದಂತೆ ಗೀಚಿದ ಇತಿಹಾಸವನ್ನು ಆ ಮನಸ್ಥಿತಿಯನ್ನೇ ಹೊಂದಿರುವ ಇಲ್ಲಿನ ಕೆಲವು ವರ್ಗ ಪ್ರಚುರಪಡಿಸುತ್ತಿದೆ. ಇತಿಹಾಸವನ್ನು ನಿರ್ಲಜ್ಜವಾಗಿ, ತಿರುವು-ಮುರುವು ಮಾಡಿ ಅಧ್ಯಾಪಕರಿಂದ ನಮ್ಮ ಮಕ್ಕಳಿಗೆ ಗುಟುಕು ಕುಡಿಸಲಾಗುತ್ತಿದೆ. ಚರಿತ್ರೆಯನ್ನು ಸುಳ್ಳಾಗಿ ಪ್ರತಿಪಾದಿಸುವುದು ಹಳೆಯ...
📝ಅಬ್ದುಲ್ ಅಝೀಝ್ ಕೊಯ್ಯೂರು
ನಾವು ಇದ್ದಂತೆ ಇಲ್ಲವಾಗುತ್ತಿದ್ದೇವೆ. ನಮ್ಮ ಅಸ್ತಿತ್ವ ಮತ್ತು ನಮಗೆ ಸಹಜವಾಗಿ ದಕ್ಕಿದ ಹಕ್ಕುಗಳಿಂದ ವಂಚಿತರಾಗುತ್ತಿದ್ದೇವೆ. ನಮ್ಮ ಹೋರಾಟಗಳಲ್ಲಿ ನಮ್ಮೆಡೆಯಲ್ಲಿ ವಾಸಿಸುವ ಇತರ ಜನವಾಸಿಗಳಂತೆ ಸಮಾನ ಧ್ಯೇಯವಾಗಿದ್ದರೂ ಇಸ್ಲಾಂ ಧರ್ಮ ಕಲಿಸಿದ ಸಂಸ್ಕೃತಿಯಲ್ಲಿ ಬೆರೆತು ಅಥವಾ ಚಾಚೂ ತಪ್ಪದ ಪಾಲನೆಗಾಗಿ ಸಹಧರ್ಮರೆಮೆಡೆಯಲ್ಲಿ ಅನ್ಯರಾಗುತ್ತಿರುವ ವಿದ್ಯಮಾನವನ್ನು ನಾವು ಕಾಣುತ್ತಿದ್ದೇವೆ. ಇಲ್ಲಿ ಇತರರನ್ನು ಇಕ್ಕಟ್ಟಿಗೆ ಸಿಲುಕಿಸಿದ...